ಮಂಗಳೂರು: ತಾಲೂಕಿನ ಪ್ರಸಿದ್ದ ಕಾರಣಿಕ ದೈವ ಕ್ಷೇತ್ರಗಳಲ್ಲಿ ಒಂದಾಗಿರುವ, ಬಲವಂಡಿ ಕ್ಷೇತ್ರವೆಂದೆ ಪ್ರಸಿದ್ದಿ ಪಡೆದಿರುವ,ಶ್ರೀ ಕ್ಷೇತ್ರ ಪೆರಾರದಲ್ಲಿ ದಿನಾಂಕ 28-11-2024ನೇ ಗುರುವಾರ ಬೆಳಿಗ್ಗೆ ಗಂಟೆ 10.00ಕೆ ಸರಿಯಾಗಿ ಬಂಟಕಂಬ ರಾಜಾಂಗಣ ಛತ್ರಧರಸು ಛಾವಡಿ ಯಲ್ಲಿ ದೈವಗಳ ಪುನರ್ ಪ್ರತಿಷ್ಠೆ ಹಾಗೂ ಬಂಟಕಂಬಕ್ಕೆ ಕಲಶಾಭೀಶೇಕ ಜರಗಲಿದೆ.
ನಂತರ ದೈವಗಳ ಜೋಗ ಅಂದರೆ ದರ್ಶನ ಸೇವೆ ಆದ ಬಳಿಕ ಪ್ರಸಾದ ವಿತರಣೆ ಹಾಗೂ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ಯು ಜರಗಲಿದೆ. ಭಕ್ತಧಿಗಳಿಗೆ ಆದರದ ಸ್ವಾಗತವಿದೆ ಎಂದು ಸಮಿತಿಯ ಪ್ರಕಟಣೆಯಲ್ಲಿ ತಿಳಿಸಿದೆ.