Breaking
20 Sep 2026, Sun

ಮಡಿವಾಳ ಸಮಾಜದ ಜಗದ್ಗುರು ಶ್ರೀ ಶಿವ ಯೋಗಾನಂದ ಪುರಿ ಮಹಾಸ್ವಾಮೀಜಿ ಶಿವೈಕ್ಯ

ಬೆಂಗಳೂರು: ಮಡಿವಾಳ ಮಾಚಿದೇವ ಗುರುಪೀಠದ ಅಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಮಾಚಿದೇವ ಶಿವ ಯೋಗಾನಂದ ಪುರಿ ಮಹಾಸ್ವಾಮಿಗಳು (78) ಇಂದು ಮುಂಜಾನೆ ಶಿವೈಕ್ಯರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಶಿವ ಯೋಗಾನಂದ ಪುರಿ ಮಹಾಸ್ವಾಮಿಗಳು ಕೆಂಗೇರಿಯ ಗುರುಪೀಠದ ಆಶ್ರಮದಲ್ಲಿಯೇ ಕೊನೆಯುಸಿರುಳೆದಿದ್ದಾರೆ.

ಶ್ರೀಗಳ ಅಗಲಿಕೆಗೆ ಅನೇಕ ರಾಜಕೀಯ ನಾಯಕರು, ಗಣ್ಯರು, ರಾಜ್ಯಾದ್ಯಂತ ಇರುವ ಮಡಿವಾಳ ಸಮುದಾಯದವರು ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *