ಬಂಟ್ವಾಳ: ಶ್ರೀ ಸೋಮನಾಥ ದೇವಸ್ಥಾನ ಇರಾ ಕುಂಡಾವು ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ರುದ್ರ ನಮಕ ಚಮಕ, ದುರ್ಗಾ ಸೂಕ್ತ, ಗಣಪತಿ ಸೂಕ್ತ, ಭಾಗ್ಯ ಸೂಕ್ತ ಪುರುಷ ಸೂಕ್ತ, ಸೌರ ಸೂಕ್ತ ಪಠಣವು ನಡೆಯಿತು.
ಈ ಸಂದರ್ಭದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜೀಪ ನಡು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ಅರ್ಚಕ ಶಿವಾನಂದ ಮಯ್ಯ, ಎ ರವಿ ಶಂಕರ ಮೈಯ್ಯ, ಚಂದ್ರಮೋಹನರಾವ್, ಎಂ ಜಯ ರಾಮಯ್ಯ, ಜಯ ಪ್ರಕಾಶ ಐತಾಳ ಕಂದೂರು, ರಾಮಚಂದ್ರ ಮೈಯ್ಯ, ಕೆ ರಾಜರಾಮ ಐತಾಳ, ವಿಶಾಲ ಹೆಗಡೆ, ಪಾಲ್ಗೊಂಡರು ದೇವಸ್ಥಾನದ ಟ್ರಸ್ಟಿ ಸುಧಾಕರ ಕೆಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.






