Breaking
23 Dec 2024, Mon

ಕುಪ್ಪೆಟ್ಟು ಪಂಜುರ್ಲಿ ಮೂಲ ದೈವಸ್ಥಾನದ ಪುನರ್ ಪ್ರತಿಷ್ಠೆಯ ಆಮಂತ್ರಣ ಪತ್ರಿಕೆ ತಲುಪಿಸಲು ಕುಪ್ಪೆಟ್ಟು ಪಂಜುರ್ಲಿ ಆರಾಧನೆ ಮಾಡುತ್ತಿರುವ ತುಳುನಾಡಿನ ಆರಾಧನಾ ಕುಟುಂಬಕ್ಕೆ ವಾಟ್ಸಾಪ್ ಗ್ರೂಪ್ ಸೇರಲು ಈ ಲಿಂಕ್ ಬಳಸಲು ಸಮಿತಿಯ ವಿನಂತಿ

https://chat.whatsapp.com/D8IcO6d4NIgCXhxEFRFpSl

ಬಂಟ್ವಾಳ: ಸಿದ್ದಕಟ್ಟೆ ಸಮೀಪದ ಕುಪ್ಪೆಟ್ಟು ಪಂಜುರ್ಲಿ ಮೂಲ ದೈವಸ್ಥಾನದ ಕೆಲಸ ಕಾರ್ಯ ಅತೀ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ. ಕುಪ್ಪೆಟ್ಟು ದೈವ ನೆಲೆನಿಂತ ಸುಮಾರು 7 ಸಾವಿರ ಮನೆ/ ಕುಟುಂಬವಿದ್ದು ಪುನರ್ ಪ್ರತಿಷ್ಠೆಯ ಆಮಂತ್ರಣ ಪತ್ರಿಕೆಯು ಕುಪ್ಪೆಟ್ಟು ಪಂಜುರ್ಲಿ ಆರಾಧನೆ ಮಾಡುತ್ತಿರುವ ಮನೆಯವರಿಗೆ ಅಥವಾ ಕುಟುಂಬಕ್ಕೆ ತಲುಪಿಸುವ ಕಾರ್ಯವನ್ನು ವ್ಯವಸ್ಥಿತವಾಗಿ ರೂಪಿಸಲು ದೈವಸ್ಥಾನದ ಸಮಿತಿಯು ವಾಟ್ಸಾಪ್ ಗ್ರೂಪನ್ನು ರಚಿಸಿದೆ.

https://chat.whatsapp.com/D8IcO6d4NIgCXhxEFRFpSl

👆👆👆

ಈ ಲಿಂಕನ್ನು ಒತ್ತಿ ಗ್ರೂಪ್ ಸೇರಿಕೊಂಡರೆ ದೈವಸ್ಥಾನದ ಎಲ್ಲಾ ಮಾಹಿತಿ ಹಾಗೂ ಪುನರ್ ಪ್ರತಿಷ್ಠ ದಿನಾಂಕ ಹಾಗೂ ಆಮಂತ್ರಣ ಪತ್ರಿಕೆ ತಲುಪಿಸಲು ಸಾಧ್ಯವಾಗಲಿದೆ.ಕುಪ್ಪೆಟ್ಟು ಪಂಜುರ್ಲಿ ಆರಾಧನಾ ಕುಟುಂಬ ಯಾರಾದರೂ ಇದ್ದಲ್ಲಿ ಈ ಲಿಂಕ್ ಮುಖೇನ ಗ್ರೂಪ್ ಸೇರಲು ಜೀರ್ಣೋದ್ಧಾರ ಸಮಿತಿ ವಿನಂತಿಸಿದೆ.

Leave a Reply

Your email address will not be published. Required fields are marked *