ಪೆರಾರ: ನವಂಬರ್ 2ಶನಿವಾರದಂದು ಸಂಜೆ 5ಗಂಟೆಗೆ ಶ್ರೀ ಕ್ಷೇತ್ರ ಪೆರಾರಕ್ಕೆ ನೂತನ ಬಸವನ ಆಗಮನವು ಮೆರವಣಿಗೆಯ ಮೂಲಕ ಸಾಗಿ ಬರಲಿದೆ.
ಗುರುಪುರ ಕೈಕಂಬದ ಶ್ರೀ ಮಂಜುನಾಥ ರೈಸ್ ಮಿಲ್ ನಿಂದ ವಾಹನ ಜಾಥಾ ಮೂಲಕ ಹೊರಟು ಶ್ರೀಕ್ಷೇತ್ರ ಪೆರಾರದ ಮಹಾದ್ವಾರದಿಂದ ಕಾಲ್ನಡಿಗೆಯ ಮೂಲಕ ಶ್ರೀ ಕ್ಷೇತ್ರಕ್ಕೆ ಸಾಗಿ ಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.