Breaking
22 Mar 2026, Sun

ಕಾಂಜಿರ್ ಕೋಡಿ ಕುಪ್ಪೆಟ್ಟುಪಂಜುರ್ಲಿ ದೈವದ ದರಿ ನೇಮೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಬಂಟ್ವಾಳ: ತಾಲೂಕಿನ ಬಿ ಕಸಬ ಗ್ರಾಮದ ಕುಪ್ಪೆಟ್ಟು ಪಂಜುರ್ಲಿ ಧರ್ಮ ಚಾವಡಿ ಕಾಂಜಿರ್ ಕೋಡಿಯಲ್ಲಿ ಡಿ. 21 ರಿಂದ 24 ರ ತನಕ ನಡೆಯುವ ದೈವದ ದರಿ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಕಾಂಜಿರ್ ಕೋಡಿ ಧರ್ಮ ಚಾವಡಿಯಲ್ಲಿ ನ. 11 ರಂದು ದಿವಂಗತ ತಿಮ್ಮಪ್ಪ ಪೂಜಾರಿ ಕಾಂಜಿರ್ ಕೋಡಿರವರ ಧರ್ಮಪತ್ನಿ ವಾರಿಜಾ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಸತೀಶ್ ಪೂಜಾರಿ ಅಕ್ಷತಾ ಕಾಂಜಿರ್ ಕೋಡಿ, ಹರೀಶ್ ಕೋಟ್ಯಾನ್ ಕುದನೆ, ಹರೀಶ್ ಸಾಲಿಯಾನ್ ಅಜಕಲ, ಚಂದ್ರಶೇಖರ್, ಕೊರಗಪ್ಪ ಪೂಜಾರಿ, ಚಂದು ಪೂಜಾರಿ , ಪ್ರದೀಪ್ ಸುವರ್ಣ ನೆಲ್ಲಿಕಾರು ಹರೀಶ್ ಪೂಜಾರಿ ಮಾರೋಡಿ, ರಂಜಿತ್ ದೇವಾಡಿಗ , ಧನುಷ್ ದೇವಾಡಿಗ , ಸಂದೇಶ್ ಮಡಿವಾಳ, ನವೀನ್ ದೇವಾಡಿಗ, ಸಂತೋಷ್ ಪೂಜಾರಿ, ನೋನಯ್ಯ ಪೂಜಾರಿ, ವಾಸು ಪೂಜಾರಿ , ಕಾವ್ಯ , ಹಾಗೂ ಅದ್ವಿಶ್ ಅದ್ವಿತಿ ಕಾಂಜರ್ ಕೋಡಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *