Breaking
22 Mar 2026, Sun

ಶ್ರೀ ನಾಗದೇವರು ರಕ್ತೇಶ್ವರಿ ಗುಳಿಗ ಬನ ಮೀಸೆ ಸಜೀಪ ಮೂಡ ಪ್ರತಿಷ್ಠಾಪನ ದಿನದ ಅಂಗವಾಗಿ ವಿಶೇಷ ಸೇವೆ

ಬಂಟ್ಟಾಳ: ಶ್ರೀ ನಾಗದೇವರು ರಕ್ತೇಶ್ವರಿ ಗುಳಿಗ ಬನ ಮೀಸೆ ಸಜೀಪ ಮೂಡ ಇದರ ಪ್ರತಿಷ್ಠಾಪನ ದಿನದ ಅಂಗವಾಗಿ ಶ್ರೀ ನಾಗ ದೇವರಿಗೆ ಫಲ ಪಂಚಾಮೃತ ಅಭಿಷೇಕ ನಾಗತಂಬಿಲ ಪ್ರಸನ್ನ ಪೂಜೆ ಕಲ್ಪೋಕ್ತಪೂಜೆ ಶ್ರೀ ರಕ್ತೇಶ್ವರಿ ಗುಳಿಗ ದೈವಕ್ಕೆ ಪರ್ವ ಸೇವೆ ನಡೆಯಿತು.

ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಪೂಜೆ- ಪುನಸ್ಕಾರಗಳು ನೆರವೇರಿತು.

ಈ ಸಂದರ್ಭ ಹಲವಾರು ಮಂದಿ ಭಕ್ತರು ದೇವರ ಗಂಧ ಪ್ರಸಾದ ಸ್ವೀಕರಿಸಿ ಪುನೀತರಾದರು

Leave a Reply

Your email address will not be published. Required fields are marked *