ಮಂಗಳೂರು: ಬಹಳ ನಿರೀಕ್ಷೆಯ ದಕ್ಷಿಣ ಕನ್ನಡ-ಉಡುಪಿ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ತಿನ ಕೋಟ ಶ್ರೀನಿವಾಸ್ ಪೂಜಾರಿಯವರ ತೆರವಾದ ಸ್ಥಾನದ ಉಪಚುನಾವಣೆ ಫಲಿತಾಂಶ ಹೊರಬಿದ್ದಿದ್ದು ನಿರೀಕ್ಷೆಯಂತೆ ಬಿಜೆಪಿ ಯ ಕಿಶೋರ್ ಕುಮಾರ್ ಪುತ್ತೂರು ಗೆಲುವು ಸಾಧಿಸಿದ್ದಾರೆ.
ಈ ಉಪಚುನಾವಣೆ ಯು ಅಕ್ಟೋಬರ್ 21ರಂದು ನಡೆದಿದ್ದು, ಇಂದು ಮತ ಏಣಿಕೆ ನಡೆದಿದೆ.
ಈ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಕಿಶೋರ್ ಕುಮಾರ್ ಸ್ಪರ್ದಿಸಿದ್ದರು .
ಇಂದು ಉಪಚುನಾವಣೆಯ ಮತ ಏಣಿಕೆ ಮಂಗಳೂರಿನಲ್ಲಿ ನಡೆದಿದ್ದು, ಬಿಜೆಪಿಯ ಕಿಶೋರ್ ಕುಮಾರ್ ಕಾಂಗ್ರೆಸ್ಸ್ಸ್ ನಾ ರಾಜು ಪೂಜಾರಿ ವಿರುದ1693 ಮತಗಳಿಂದ ಜಯಭೇರಿ ಗಳಿಸಿದ್ದಾರೆ..