Breaking
24 Mar 2026, Tue

ಮೂಡುಬಿದಿರೆ ಬಸ್ ಸ್ಟ್ಯಾಂಡ್ ಹತ್ತಿರ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆ

ಮೂಡುಬಿದಿರೆ: ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಮೂಡುಬಿದಿರೆ ಬಸ್ ಸ್ಟ್ಯಾಂಡ್ ಹತ್ತಿರ ಪತ್ತೆಯಾಗಿದೆ.

ಮೃತರ ಗುರುತು ಈವರೆಗೆ ತಿಳಿದುಬಂದಿಲ್ಲ. ಮೃತರ ಸಂಬoಧಿಕರು ಅಥವಾ ವಾರಸುದಾರರ ಬಗ್ಗೆ ಯಾರಾದರೂ ಮಾಹಿತಿ ಹೊಂದಿದ್ದಲ್ಲಿ, ಮೂಡುಬಿದಿರೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ವಿನಂತಿಸಲಾಗಿದೆ.

ಸAಪರ್ಕ ಸಂಖ್ಯೆ: 08258-236333

Leave a Reply

Your email address will not be published. Required fields are marked *