Breaking
24 Mar 2026, Tue

ವಿಶಿಷ್ಟ ನೆನಪಿನ ಶಕ್ತಿಯ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದ ಎಸೈ ಪುತ್ರ ಆದಿತ್ಯ ರಾಮ್ ಆರ್

ವಿಟ್ಲ: ತನ್ನ ವಿಶಿಷ್ಟ ನೆನಪಿನ ಶಕ್ತಿಯ ಮೂಲಕ ಬಾಲಕನೋರ್ವ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದುಕೊಂಡಿದ್ದಾನೆ.

ಆದಿತ್ಯ ರಾಮ್. ಆರ್ ಎಂಬಾತ ಭಾರತದ 28 ರಾಜ್ಯಗಳ ರಾಜಧಾನಿ, ಕರ್ನಾಟಕದ 31 ಜಿಲ್ಲೆಗಳು, ಮತ್ತು 12 ರಾಷ್ಟ್ರೀಯ ಚಿಹ್ನೆಗಳು , 23 ರಾಷ್ಟ್ರೀಯ ನಾಯಕರು, 8 ಕನ್ನಡ ಜ್ಞಾನಪೀಠ ಪ್ರಶಸ್ತಿ ವಿಜೇತರ ಹೆಸರು, 16 ಹಣ್ಣುಗಳು, 32 ಪ್ರಾಣಿ ಗಳು, 12 ಆಕಾರಗಳು, 8 ಗೃಹಗಳು, ಹಿಂದಿ ವರ್ಣಮಾಲೆಯ ಅಕ್ಷರಗಳನ್ನು ಹೇಳುವ ಮೂಲಕ ಮತ್ತು 24 ದೇಶಗಳ ಧ್ವಜಗಳನ್ನು ಗುರುತಿಸುವ ಮೂಲಕ ಈ ಸಾಧನೆ ಮಾಡಿದ್ದಾನೆ.

ಈತ ನಗರದ ಪೊಲೀಸ್ ಠಾಣೆಯ ಎಸೈ , ರಾಮನಗರ ನಿವಾಸಿ ರಾಮಕೃಷ್ಣ ಹಾಗೂ ದೀಪಿಕಾ ದಂಪತಿಗಳ ಪುತ್ರ.

Leave a Reply

Your email address will not be published. Required fields are marked *