Breaking
21 Sep 2026, Mon

ಸರಪಾಡಿಯ ಶ್ರೀಶರಬೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಮಂತ್ರ ಪಠಣ

ಬಂಟ್ವಾಳ: ಸರಪಾಡಿಯ ಶ್ರೀಶರಬೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಮಂತ್ರ ಪಠಣ ಶ್ರದ್ಧಾ ಭಕ್ತಿಯಿಂದ ಜರಗಿತು.

ಈ ವೇಳೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ವೇದಮೂರ್ತಿ ವಿಜಯ ಕೃಷ್ಣ ಐತಾಳ ಪುಂಜೂರು, ಅರ್ಚಕ ಶಂಕರನಾರಾಯಣ ಹೊಳ್ಳ, ಜಯ ರಾಮ ಕಾರಂತ, .ಏ ರವಿಶಂಕರ ಮೈಯ್ಯ, ಶಾಂತ ರಾಮ ಮಯ್ಯ, ಮಿಥುನ ರಾವ್ ಕೆ. ವಿಶಾಲ್ ಹೆಗ್ಡೆ, ರಾಮಚಂದ್ರ ಮಯ್ಯ, ಚಂದ್ರಮೋಹನರಾವ್, ದನೇಶ್ವರ ರಾವ್ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *