Breaking
19 Sep 2026, Sat

12ನೇ ಪಾಯಿಂಟ್ ನಲ್ಲೂ ಸಿಗದ ಅಸ್ಥಿ ಪಂಜರದ ಕುರುಹು

ಧರ್ಮಸ್ಥಳ: ಗ್ರಾಮದ ನೇತ್ರಾವತಿ ಸ್ನಾನ ಘಟ್ಟದಲ್ಲಿ ಪಾಯಿಂಟ್ ನಂಬರ್ 12ರಲ್ಲಿ ಯಾವುದೇ ಕಳೆಬರ ಪತ್ತೆಯಾಗಿಲ್ಲ ಅಂತ ಹೇಳಲಾಗುತ್ತಿದೆ.

ಪಾಯಿಂಟ್ 11 ರ ಬಳಿಕ 12 ರಲ್ಲಿ ಅಸ್ಥಿಪಂಜರಕ್ಕಾಗಿ ಹುಡುಕಾಟ ಮುಂದುವರೆದಿತ್ತು.

ಆದ್ರೆ ಸುಮಾರು ಒಂದುವರೆ ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ.

ಇದು ನಾಳೆಯ ದಿನ ಎಸ್ಐ ಅಧಿಕಾರಿಗಳ ಶೋಧ ಕಾರ್ಯ ಯಾವ ರೀತಿ ನಡೆಯಲಿದೆ ಅನ್ನುವ ಕುತೂಹಲ ಸಾರ್ವಜನಿಕ ವಲಯದಲ್ಲಿ ಮನೆ ಮಾಡಿದೆ.

Leave a Reply

Your email address will not be published. Required fields are marked *