Breaking
12 May 2026, Tue

ಬೆಳ್ತಂಗಡಿಯಲ್ಲಿ ವಿದ್ಯಾರ್ಥಿಯೊಬ್ಬ ಯುವತಿಯರಿಗೆ, ಮಹಿಳೆಯರಿಗೆ ಅಸಭ್ಯವಾಗಿ ಕೈ ಹಾಗೂ ಗುಪ್ತಾಂಗ ತೋರಿಸಿದ ಆರೋಪ

ಬೆಳ್ತಂಗಡಿ: ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯರಿಗೆ, ಮಹಿಳೆಯರಿಗೆ ವಿದ್ಯಾರ್ಥಿಯೊಬ್ಬ ಅಸಭ್ಯವಾಗಿ ಕೈ ಹಾಗೂ ಗುಪ್ತಾಂಗವನ್ನು ತೋರಿಸಿದ ಘಟನೆ ಬೆಳ್ತಂಗಡಿಯ ರೇಷ್ಮೆರೋಡ್ ಸಮೀಪ ಆ.4ರಂದು ನಡೆದಿದೆ.

ಯುವಕನನ್ನು ಗೇರುಕಟ್ಟೆಯ ನಿವಾಸಿ ವೇಣೂರಿನ ಕಾಲೇಜ್ ವೊಂದರ ವಿದ್ಯಾರ್ಥಿಯಾಗಿರುವ ಮಹಮದ್ ಅಲ್ತಾಫ್ ಎಂದು ಗುರುತಿಸಲಾಗಿದೆ.

ತಕ್ಷಣ ಈತನನ್ನು ಸ್ಥಳೀಯರು ಬೆಳ್ತಂಗಡಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *