Breaking
27 Sep 2026, Sun

ಹೆಚ್ಚಿನ ಸುದ್ದಿಗಳು

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯು ಬೆಂಗಳೂರಿನಲ್ಲಿ ಅರೆಸ್ಟ್

ಉಡುಪಿ: ಪ್ರಕರಣವೊಂದಕ್ಕೆ ಸಂಬಂಧಿಸಿ ಕಳೆದ 16 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು...

ಉಜಿರೆ ಅನುಗ್ರಹ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಉಪನ್ಯಾಸ ಕಾರ್ಯಕ್ರಮ

ಉಜಿರೆ: ಸಾಹಿತ್ಯವು ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುತ್ತದೆ. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ದೆಸೆಯಿಂದಲೇ ಓದು ಹಾಗು ಬರವಣಿಗೆಯ ಕಲೆಯನ್ನು ಬೆಳೆಸಿಕೊಳ್ಳಬೇಕು. ಸಾಹಿತ್ಯದ...

ಕೇರಳದ ಶಾಸ್ತಾಂಕೋಟ್ಟ ಬಳಿ ಸ್ಕೂಟರಿಗೆ ಬಸ್ ಡಿಕ್ಕಿ: ಭಾವಿ ವಧು ಸಾವು

ಕೇರಳ: ಸ್ಕೂಟರಿಗೆ ಬಸ್ಸು ಡಿಕ್ಕಿ ಹೊಡೆದು ಭಾವಿ ವಧು ಮೃತಪಟ್ಟ ಘಟನೆ ತಿರುವನಂತಪುರಂ ನ ಶಾಸ್ತಾಂಕೋಟ್ಟ ಬಳಿ ನಡೆದಿದೆ. ಕೊಲ್ಲಂ...

ಕ್ರಿಕೆಟಿಗ, ಉದ್ಯಮಿ ಪ್ರದೀಪ್ ಅಂಬಲಪಾಡಿ ಹೃದಯಾಘಾತದಿಂದ ನಿಧನ

ಉಡುಪಿ: ಕ್ರಿಕೆಟಿಗ , ಉದ್ಯಮಿ ಪ್ರದೀಪ್ ಅಂಬಲಪಾಡಿ (52) ಅವರು ಸೆ.08 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಲ್ಪೆಯ ಪ್ರಮೋದ್ ಮಧ್ವರಾಜ್...

ಉಡುಪಿಯ ಜ್ಯುವೆಲ್ಲರಿ ವರ್ಕ್ ಶಾಪ್ ವೊಂದರಲ್ಲಿ ಕಳ್ಳತನ

ಉಡುಪಿ: ಜ್ಯುವೆಲ್ಲರಿ ವರ್ಕ್ ಶಾಪ್ ವೊಂದಕ್ಕೆ ರಾತ್ರಿ ವೇಳೆ ನುಗ್ಗಿದ ಕಳ್ಳರು ಅಪಾರ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ...

ಕಾಸರಗೋಡುವಿನಲ್ಲಿ ಬೈಕ್ ಮಗುಚಿ ಬಿದ್ದು ಯುವಕ ಸಾವು

ಕಾಸರಗೋಡು: ಬೈಕ್ ಮಗುಚಿ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ಕಾಸರಗೋಡುವಿನ ಇರಿಯಣ್ಣಿ ಮಂಜಕಲ್ ಎಂಬಲ್ಲಿ ನಡೆದಿದೆ. ಮೃತ ಯುವಕನನ್ನು ಜಿತೇಶ್(27)...

ಎಸಿ ಕಂಪ್ರೆಸರ್ ಸ್ಫೋಟ, ಒಂದೇ ಕುಟುಂಬದ ಮೂವರು ಸಾವು,ಓರ್ವ ಪಾರು

ಫರಿದಾಬಾದ್: ಮನೆಮಂದಿ ನಿದ್ದೆಗೆ ಜಾರಿದ ವೇಳೆ ಮಧ್ಯೆ ರಾತ್ರಿ ಮನೆಯ ಎಸಿ ಕಂಪ್ರೆಸರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡ ಪರಿಣಾಮ ಒಂದೇ...

ಅಮಾಸೆಬೈಲುವಿನಲ್ಲಿ ಮಾಂಸಕ್ಕಾಗಿ ಕೋಣ ಸಾಗಾಟ ಮಾಡುತ್ತಿದ್ದ ಆರೋಪಿಗಳು ಅರೆಸ್ಟ್

ಕುಂದಾಪುರ: ಮಾಂಸಕ್ಕಾಗಿ ಎರಡು ಕೋಣಗಳನ್ನು ಆಹಾರವನ್ನೂ ನೀಡದೆ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಬೇಧಿಸಿದ್ದು ಮೂವರನ್ನು ಆರೋಪಿಗಳನ್ನು ಅಮಾಸೆಬೈಲು...

ಉಡುಪಿಯಲ್ಲಿ ಬೈಕ್‌ ಸ್ಕಿಡ್ : ಸಹ ಸವಾರ ಮೃತ್ಯು, ಸವಾರನಿಗೆ ಗಂಭೀರ ಗಾಯ

ಉಡುಪಿ: ಬೈಕ್‌ ಸ್ಕಿಡ್ ಆಗಿ ಸಹಸವಾರ ಸ್ಥಳದಲ್ಲೇ ಮೃತಪಟ್ಟು, ಸವಾರ ಗಂಭೀರ ಗಾಯಗೊಂಡ ಘಟನೆ ಉಡುಪಿಯ ಮಣಿಪಾಲ- ಅಲೆವೂರು ರಸ್ತೆಯ...