Breaking
15 Jul 2026, Wed

Suktha News

ಪುತ್ತೂರಿನಲ್ಲಿ ನಾಳೆ ಜು.11 ಕ್ಕೆ ‘ಧರ್ಮ ಚಾವಡಿ’ ತುಳು ಚಿತ್ರ ಬಿಡುಗಡೆ

ಪುತ್ತೂರು: ಕೃಷ್ಣವಾಣಿ ಪಿಕ್ಚರ್ಸ್ ಲಾಂಛನದಲ್ಲಿ ತಯಾರಾದ ನಡುಬೈಲ್ ಜಗದೀಶ್ ಅಮೀನ್ ನಿರ್ಮಾಣದ ನಿತಿನ್ ರೈ ಕುಕ್ಕವಳ್ಳಿ ನುಳಿಯಾಲು ನಿರ್ದೇಶನದ ಧರ್ಮ...

ರಸ್ತೆಯ ಅಂಚಿಗೆ ತಲೆ ಹಾಕಿ ಮಲಗಿದ್ದ ವ್ಯಕ್ತಿಯ ಮೇಲೆ ಹರಿದ ಲಾರಿ: ವ್ಯಕ್ತಿ ಸ್ಥಳದಲ್ಲೇ ಸಾವು

ಕೊಡಗು: ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿಯ ತಲೆಯ ಮೇಲೆ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಗುಡ್ಡೆಹೊಸೂರು...

ಮಂಗಳೂರು : ಒಂದೇ ಸ್ಕೂಟಿಯಲ್ಲಿ ನಾಲ್ವರು ಸವಾರಿ – ನಿಯಮ ಉಲ್ಲಂಘಿಸಿದ ಯುವಕರಿಗೆ ದಂಡ

ಮಂಗಳೂರು: ನಗರದಲ್ಲಿ ಒಂದೇ ಸ್ಕೂಟಿಯಲ್ಲಿ ಪ್ರಯಾಣಿಸಿದ ನಾಲ್ವರು ಯುವಕರಿಗೆ ಪೊಲೀಸರು ಜು .8 ರಂದು ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ 2,500...

ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡಲು ಬೃಹತ್ ಶಾಂತಿ ಸಭೆ : ಪ್ರಮುಖ ಮುಖಂಡರ ಭಾಗಿ

ಮಂಗಳೂರು: ಜಿಲ್ಲೆಯ ಶಾಂತಿ ಸೌಹಾರ್ದತೆಯನ್ನು ಕಾಪಾಡುವ ಹಿತದೃಷ್ಟಿಯಿಂದ ನಗರದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಎಲ್ಲ ರಾಜಕೀಯ...

ಬಿಸಿರೋಡಿನಲ್ಲಿ ರಾವ್ ಆ್ಯಂಡ್ ಶೆಟ್ಟಿ ಅಡ್ವೋಕೇಟ್ ನೂತನ ಕಚೇರಿ ಉದ್ಘಾಟನೆ

ಬಿ.ಸಿ ರೋಡ್: ರಕ್ತೇಶ್ವರಿ ದೇವಸ್ಥಾನ ದ ಬಳಿ ಇರುವ ಪಾರ್ಕ್ಸ್ ‘”ಸ್ಕ್ವೇರ್”‘ನಲ್ಲಿ ರಾವ್ ಆ್ಯಂಡ್ ಶೆಟ್ಟಿ ಅಡ್ವೋಕೇಟ್ ಆಫೀಸ್ ಇಂದು(10)...

ಮಂಗಳೂರು ನಗರಕ್ಕೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಆರೋಪಿಗಳ ಬಂಧನ

ಮಂಗಳೂರು: ನಗರಕ್ಕೆ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ಉತ್ತರ ಭಾರತದ ಮೂವರು ಆರೋಪಿಗಳನ್ನು ಸೆನ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಬಂಧಿತ...

ಸುಳ್ಯದ ಅರಂತೋಡಿನಲ್ಲಿ ಘನ ತ್ಯಾಜ್ಯ ಘಟಕಕ್ಕೆ ಬೆಂಕಿ: ಶಾರ್ಟ್ ಸರ್ಕ್ಯೂಟ್ ನಿಂದ ಅಪಾರ ನಷ್ಟ

ಸುಳ್ಯ: ಅರಂತೋಡು ಗ್ರಾಮ ಪಂಚಾಯತ್ ಘನ ತ್ಯಾಜ್ಯ ಘಟಕಕ್ಕೆ ಜು.9 ರಂದು ಸಂಜೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಶೇಖರಣೆ...

ಜುಲೈ 10: ಕುದ್ಕೋಳಿ ಪ್ರಕಾಶ್ ಕಾಂಪ್ಲೆಕ್ಸ್ ನಲ್ಲಿ ಬಾಲಾಜಿ ಮೆಡಿಕಲ್ ಹಾಗೂ ಎವಿ ಎಲೆಕ್ಟ್ರೋ ಡೆಕೋರ್ ಶುಭಾರಂಭ

ಬಂಟ್ವಾಳ: ತಾಲೂಕಿನ ಬಂಟ್ವಾಳ ಮೂಡಬಿದ್ರೆ ಮುಖ್ಯ ರಸ್ತೆಯ ಕುದ್ಕೋಳಿ ಪ್ರಕಾಶ್ ಕಾಂಪ್ಲೆಕ್ಸ್ ನಲ್ಲಿ ಬಾಲಾಜಿ ಮೆಡಿಕಲ್ಸ್ ಹಾಗೂ ಎವಿ ಎಲೆಕ್ಟ್ರೋ...