ಮಡಂತ್ಯಾರ್: ಶ್ರೇಯಸ್ ಇಂಜಿನಿಯರಿಂಗ್ ಸಂಸ್ಥೆಯ ಕಾರ್ಯನಿರ್ವಹಣೆಯಲ್ಲಿ ತೊಡಗಿಸಿಕೊಂಡಿರುವ ಯೋಗೀಶ್ ಪೂಜಾರಿ ಮಡಂತ್ಯಾರ್ ಅವರು ತಮ್ಮ ಉದ್ಯೋಗ ಹಾಗೂ ಸೋಶಿಯಲ್ ವರ್ಕ್ ಚಟುವಟಿಕೆಗಳಿಂದ ಗಮನಸೆಳೆದಿದ್ದಾರೆ.

ಇವರ ಕೆಲಸ ಹಾಗೂ ಸೋಶಿಯಲ್ ವರ್ಕ್ ನ್ನು ಗುರುತಿಸಿ ಎಕ್ಸಿಸ್ ಬ್ಯಾಂಕ್ ಹೆಲ್ತ್ ಇನ್ಸುರೆನ್ಸ್ ಸಂಸ್ಥೆಯು ‘ ಸೇವಾ ರತ್ನ ಪ್ರಶಸ್ತಿ’ ನೀಡಿ ಗೌರವಿಸಿದೆ.




