Breaking
20 Sep 2026, Sun

ಜವಾಹರ್ ಬಾಲ್ ಮಂಚ್ ಇದರ ಹೊಸ ಯೂಟ್ಯೂಬ್ ಚಾನೆಲ್ ಜೆ ಬಿ ಎಮ್ ಟಿವಿ (JBM tv) ಬಿಡುಗಡೆ

ಜವಾಹರ್ ಬಾಲ್ ಮಂಚ್ ಇದರ ಹೊಸ ಯೂಟ್ಯೂಬ್ ಚಾನೆಲ್ ಜೆ ಬಿ ಎಮ್ ಟಿವಿ (JBM tv )ಲಾಂಚ್ ನ್ನು ರಾಷ್ಟ್ರೀಯ ಕಾಂಗ್ರೇಸ್ ನ ಪ್ರಧಾನ ಕಾರ್ಯದರ್ಶಿ ಸನ್ಮಾನ್ಯ ಶ್ರೀಯುತ ಕೆ ವಿ ವೇಣುಗೋಪಾಲ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕಚೇರಿ, ಇಂದಿರಾ ಭವನ ದೆಹಲಿಯಲ್ಲಿ ಬಿಡುಗಡೆ ಗೊಳಿಸಿದರು.

ಈ ಸಂಧರ್ಭದಲ್ಲಿ ಜವಾಹರ್ ಬಾಲ್ ಮಂಚ್ ದ ಕ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಶೈಲಜಾ ರಾಜೇಶ್, ಮತ್ತು ಜವಾಹರ್ ಬಾಲ್ ಮಂಚ್ ನ ವಿದ್ಯಾರ್ಥಿ ಒಕ್ಕೂಟದ ರಾಜ್ಯಾಧ್ಯಕ್ಷರಾದ ಶೌರ್ಯ ಉಪಸ್ಥಿತರಿದ್ದು.

ಕರ್ನಾಟಕ ರಾಜ್ಯದಲ್ಲಿ ಜವಾಹರ ಬಾಲ್ ಮಂಚ್ ನ ಸಂಘಟನೆಯ ಬಗ್ಗೆ ಚರ್ಚಿಸಿ ವೇಣುಗೋಪಾಲ್ ರವರು ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಜವಾಹರ್ ಬಾಲ್. ಮಂಚ್. ಸಂಘಟನೆ ಬಲಪಡಿಸಲು ಸೂಕ್ತ ಸಲಹೆ ಸೂಚನೆ ನೀಡಿದರು.

Leave a Reply

Your email address will not be published. Required fields are marked *