Breaking
25 Mar 2026, Wed

ಪದವಿನಂಗಡಿಯಲ್ಲಿ ಗುಡ್ಡ ಕುಸಿತ: ವಾಹನಗಳಿಗೆ ಹಾನಿ

ಮಂಗಳೂರು: ಕಳೆದ ದಿನಗಳಿಂದ ಸುರಿದ ಭಾರಿ ಮಳೆಗೆ ಪದವಿನಂಗಡಿ ಬಳಿಯಿರುವ ಕೆನರಾ ವಿಕಾಸ್ ಪಿಯು ಕಾಲೇಜಿನ ಹಿಂಬದಿಯ ಧರೆ ಬಿದ್ದ ಘಟನೆ ಇಂದು (ಜು.17) ರಂದು ನಡೆದಿದೆ.

ಈ ಘಟನೆಯ ಪರಿಣಾಮ ಪಕ್ಕದಲ್ಲೇ ನಿಲ್ಲಿಸಿದ್ದ ಸುಮಾರು 15 ದ್ವಿಚಕ್ರ ವಾಹನಗಳು ಹಾಗೂ 1 ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

Leave a Reply

Your email address will not be published. Required fields are marked *