Breaking
20 Sep 2026, Sun

ಅಕ್ರಮ ಮದ್ಯ ಮಾರಾಟ : ಓರ್ವ ಆರೋಪಿ ಪೋಲೀಸ್‌ ವಶಕ್ಕೆ

ಉಡುಪಿ: ನಗರದ ಹಳೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಉಡುಪಿ ನಗರ ಪೊಲೀಸರು ಜೂ.11 ರಂದು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಯು ಹಾವೇರಿಜಿಲ್ಲೆಯ ರಾಣೆಬೆನ್ನೂರು ನಿವಾಸಿ ಶಂಭುಲಿಂಗ ಮಡಿವಾಳ(37) ಎಂದು ತಿಳಿದುಬಂದ್ದಿದೆ.

ಒಟ್ಟು 2,600 ರೂ. ವೌಲ್ಯದ ವಿವಿಧ ಬ್ರ್ಯಾಂಡ್ನ ಮದ್ಯದ ಸಾಚೇಟ್ ಮತ್ತು ನಗದು 3,960 ರೂ. ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ.

ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ತನಿಖೆ ನಡೆಸಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *