Breaking
25 Sep 2026, Fri

ಪಾಣೆಮಂಗಳೂರು: ಹಳೆ ಸೇತುವೆ ಸಂಚಾರ ನಿಷೇಧ

ಬಂಟ್ವಾಳ: ತಾಲೂಕಿನ ಪಾಣೆಮಂಗಳೂರು ಹಳೆಯ ಉಕ್ಕಿನ ಸೇತುವೆಯ ಬಳಿ ಸಂಚಾರ ನಿಷೇಧ ಮಾಡುವಂತೆ ಬಂಟ್ವಾಳ ತಹಶೀಲ್ದಾರ್ ಅರ್ಚನಾ ಡಿ.ಭಟ್ ಅವರು ಆದೇಶಿಸಿದ್ದಾರೆ.

ರಸ್ತೆಯ ನಿರ್ವಹಣೆಯಲ್ಲಿ ಕೊರತೆ ಇರುವುದರಿಂದ, ಸಂಚಾರಗಳ ಸುರಕ್ಷತೆಯನ್ನು ಕಾಪಾಡಲು ಸೇತುವೆಯ ಧಾರಣಾ ಸಾಮರ್ಥ್ಯ ಪರಿಶೀಲನೆ ಮಾಡುವ ಅಗತ್ಯತೆ ಇರುವ ಹಿನ್ನಲೆಯಲ್ಲಿ ಸೇತುವೆಯ ಸ್ಥಿತಿ ಗತಿಗಳ ವರದಿ ಬಂದ ಬಳಿಕ ಮುಂದಿನ ನಿರ್ಧಾರವನ್ನು ಕೈಗೊಳ್ಳುವಂತೆ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ.

Leave a Reply

Your email address will not be published. Required fields are marked *