Breaking
13 May 2026, Wed

ವಿಟ್ಲದ “ಪೇಪರ್ ಭಟ್ರು” ಖ್ಯಾತಿಯ ಜಗದೀಶ್ ಭಟ್ ಇನ್ನಿಲ್ಲ

ವಿಟ್ಲ: ವಿಟ್ಲ ಪರಿಸರದಲ್ಲಿ ʼʼಪೇಪರ್ ಭಟ್ರು” ಎಂದೇ ಹೆಸರುವಾಸಿಯಾಗಿದ್ದ ಜಗದೀಶ್ ಭಟ್ (86) ನಿಧನರಾಗಿದ್ದಾರೆ.

ಮೊದಲು ಗಣೇಶ್ ಬೀಡಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಅವರು ಬಳಿಕ ಕಳೆದ 20 ವರ್ಷಗಳಿಂದ ಪತ್ರಿಕಾ ವಿತರಕರಾ ಕೆಲಸ ಮಾಡಿಕೊಂಡು ಬರ್ತಾ ಇದ್ರು.

ವಿಟ್ಲ ಜಾತ್ರಾ ಸಂದರ್ಭ ದೇವಸ್ಥಾನದ ಆನೆ ಬಾಗಿಲು ಸಮೀಪ ಸೂಜಿ ವ್ಯಾಪಾರ ಮಾಡಿ ಜಗದೀಶ್ ಅವರು ಜನರ ಪ್ರೀತಿಗೆ ಪಾತ್ರರಾಗಿದ್ದರು.

Leave a Reply

Your email address will not be published. Required fields are marked *