Breaking
22 Jun 2025, Sun

ಸಿದ್ದಕಟ್ಟೆಯ ಕರ್ಪೆಯಲ್ಲಿ ಗುಡ್ಡ ಜರಿದು ಬಿದ್ದ ಆವರಣ ಗೋಡೆ

ಬಂಟ್ವಾಳ: ರಸ್ತೆ ಪಕ್ಕದ ಗುಡ್ಡ ಜರಿದು ಮನೆಯೊಂದರ ಕಾಂಪೌಂಡ್ ಬಿದ್ದ ಘಟನೆ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆಯ ಕರ್ಪೆ ಎಂಬಲ್ಲಿ ಮೇ.29 ರಂದು ನಡೆದಿದೆ.

ತಾಲೂಕಿನ ಸಿದ್ದಕಟ್ಟೆ -ಕರ್ಪೆ ಲೋಕೋಪಯೋಗಿ ರಸ್ತೆಯ ಪಕ್ಕದ ಗುಡ್ಡೆ ಜರಿದು ಸತೀಶ್ ಆಳ್ವ ಎಂಬವರ ಆವರಣ ಗೋಡೆ ಬಿದ್ದಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *