Breaking
23 Mar 2026, Mon

ವೀರಕಂಭ ಗ್ರಾಮದ  ಮೈರ ನಾಗಬನದಲ್ಲಿ   ಶ್ರೀ ನಾಗದೇವರ ಪುನರ್ ಪ್ರತಿಷ್ಠ  ಕಲಶಾಭಿಷೇಕ

ಬಂಟ್ವಾಳ: ತಾಲೂಕಿನ ವೀರಕಂಭ ಗ್ರಾಮದ  ಮೈರ ನಾಗಬನದಲ್ಲಿ   ಶ್ರೀ ನಾಗದೇವರ ಪುನರ್ ಪ್ರತಿಷ್ಠ  ಕಲಶಾಭಿಷೇಕ ಹಾಗೂ ಆಶ್ಲೇಷ ಪೂಜೆಯು ಪುರೋಹಿತರಾದ ಗುರುಪ್ರಸಾದ್ ಬಡೇಕಿಲ್ಲಾಯ  ವಿಟ್ಲ  ರವರ ಪೌರೋಹಿತ್ಯದಲ್ಲಿ  ನೆರವೇರಿತು.

ಮೈರಾ ನಾಗಬನ ಆರಾಧನೆಯ ಕುಟುಂಬಸ್ಥರು, ಊರಿನ ಗ್ರಾಮಸ್ಥರು, ಹೆಚ್ಚಿನ ಸಂಖ್ಯೆಯಲ್ಲಿ ಈ  ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು  ಶ್ರೀ ನಾಗದೇವರ ಪ್ರಸಾದ ಸ್ವೀಕರಿಸಿದರು.

Leave a Reply

Your email address will not be published. Required fields are marked *