Breaking
20 Sep 2026, Sun

ಎಸ್.ಎಸ್.ಎಲ್.ಸಿ. ಫಲಿತಾಂಶ: ಸಾತ್ವಿಕ್ ಎನ್. ಪೂಜಾರಿ ಶೇ 91.04 ಅಂಕ

ಮೂಡಬಿದ್ರಿ ಮೇ 3: ಶೈಕ್ಷಣಿಕ ವರ್ಷದ ಈ ಬಾರಿಯ ಎಸ್. ಎಸ್ ಸಿ. ಪರೀಕ್ಷೆಯಲ್ಲಿ ಮೂಡಬಿದ್ರಿ ಬೆಳುವಾಯಿ ಬ್ಲೋಸ್ಸೋಮ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ವಿದ್ಯಾರ್ಥಿ ಸಾತ್ವಿಕ್ ಎನ್. ಪೂಜಾರಿ ಇವರು ಶೇ 91.04 ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ.

ಸಾತ್ವಿಕ್ ಪೂಜಾರಿ ಇವರು ಬಜಗೋಳಿ ಕರ್ಮಾರ್ ಕಟ್ಟೆ ದುಗ್ಗೊಟ್ಟುಮನೆ ನಾಗೇಶ್ ಪೂಜಾರಿ ಮತ್ತು ಬೆಳುವಾಯಿ ಮಿತ್ತಬೆಟ್ಟು ಬರ್ಕೆ ಕೆಳಗಿನಮನೆ ಭಾರತಿ ನಾಗೇಶ್ ಪೂಜಾರಿ ಇವರ ಪುತ್ರ.

Leave a Reply

Your email address will not be published. Required fields are marked *