Breaking
19 Sep 2026, Sat

ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ (ರಿ) ಕೆ ಎಚ್‌ ಬಿ ಬಡಾವಣೆ, ಮೈಸೂರು ವತಿಯಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಕಣ್ಣಿನ ತಪಾಸಣೆ ಶಿಬಿರ

ಮೈಸೂರು: ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ (ರಿ) ಕೆ ಎಚ್‌ ಬಿ ಬಡಾವಣೆ, ಮೈಸೂರು ವತಿಯಿಂದ ಲಯನ್ಸ್ ಕ್ಲಬ್ ಆಫ್ ಮೈಸೂರ್, ಬೆಳವಾಡಿ ಇವರ ಸಹಯೋಗದ ದಲ್ಲಿ ದಿನಾಂಕ 20.04.2025 ನೇ ಭಾನುವಾರ ರಂದು ವಿದ್ಯಾ ಗೋರ್ಮೆಂಟ್ ಕೆಎಚ್ ಬಿ ಕಾಲೋನಿ ಹೂಟಗಳ್ಳಿ ಮೈಸೂರು ಇಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಕಣ್ಣಿನ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 9:00 ರಿಂದ 2 ಗಂಟೆಯವರೆಗೆ ಪರೀಕ್ಷೆಗಳು, ಹೃದಯ ಪರೀಕ್ಷೆ, ಪ್ರಾಥಮಿಕ ಸ್ಥಾನ ಕ್ಯಾನ್ಸರ್ ಪರೀಕ್ಷೆ, ದಂತ ಪರೀಕ್ಷೆ, ಕಣ್ಣಿನ ಪರೀಕ್ಷೆ, ನುರಿತ ವೈದ್ಯರಿಂದ ಆಭಾಷಣೆ ಮಾಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸುವಂತೆ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.
9880248100, 9945748398,9945848284

Leave a Reply

Your email address will not be published. Required fields are marked *