Breaking
31 Oct 2026, Sat

ನವನಿತ ಗೆಳೆಯರ ಬಳಗ (ರಿ ) ಬೋಳಂತೂರು ಇದರ 2026 ರಿಂದ 2029 ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಂಜೀವ ಪೂಜಾರಿ ಮಾಡದಡಿ ಆಯ್ಕೆ

ಕಲ್ಲಡ್ಕ : ಬಂಟ್ವಾಳ ತಾಲೂಕು ಬೋಳಂತೂರು ಗ್ರಾಮದ ನವನಿತ ಗೆಳೆಯರ ಬಳಗ (ರಿ ) ಬೋಳಂತೂರು ಇದರ 2026 ರಿಂದ 2029 ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಂಜೀವ ಪೂಜಾರಿ ಮಾಡದಡಿ ಆಯ್ಕೆ ಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಗುರುವಪ್ಪ ಬಿ ಆರ್ ನಗರ, ಕೋಶಾಧಿಕಾರಿಯಾಗಿ ತಾರಾನಾಥ ರೈ ಆಯ್ಕೆಯಾಗಿದ್ದರೆ.

Leave a Reply

Your email address will not be published. Required fields are marked *