Breaking
21 Mar 2026, Sat

ಆನ್ಲೈನ್ ಯೋಗ ಸ್ಪರ್ಧೆಯಲ್ಲಿ ಪ್ರತಿಭಾ ಅವಾರ್ಡ್ ಪಡೆದ ಸುಳ್ಯದ ಮಿಥುನ ಅಶ್ವಥ್ ಜಬಳೆ

ಸುಳ್ಯ: ಬೆಂಗಳೂರಿನ ಶಿವ ಜ್ಯೋತಿ ಯೋಗ ಕೇಂದ್ರದ ವತಿಯಿಂದ ಜೂನ್ 24 25 ಮತ್ತು 26 ರಂದು ಆನ್ಲೈನ್ ಯೋಗ ಸ್ಪರ್ಧೆ ಏರ್ಪಡಿಸಲಾಗಿತ್ತು.

ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಸುಳ್ಯದ ಮಿಥುನ ಅಶ್ವಥ್ ಜಬಳೆ ಅವರಿಗೆ “ಪ್ರತಿಭಾ ಅವಾರ್ಡ್ 2025” ಲಭಿಸಿದೆ.

ಇವರು ಐವರ್ನಾಡ್ ಗ್ರಾಮದ ಜಬಳೆ ಅಶ್ವಥ್ ಜಬಳೆ ಯವರ ಪತ್ನಿ. ಪಂಜದ ಬಾಬುಳ್ಬೇಟ್ಟು ಬಾಬುಗೌಡ- ಚಂದ್ರಾವತಿ ದಂಪತಿಗಳ ಪುತ್ರಿ.ಇವರಿಗೆ ಐವರ್ನಾಡ್ ಗ್ರಾಮದ ಜನತೆ ಶುಭ ಕೋರಿದ್ದಾರೆ.

Leave a Reply

Your email address will not be published. Required fields are marked *