Breaking
15 Aug 2026, Sat

ಬಂಟ್ವಾಳ: ಶಿವಾಜಿ ಆಟೋ ರಿಕ್ಷಾ ತಂಗುದಾಣದಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

ಬಂಟ್ವಾಳ: ಶಿವಾಜಿ ಆಟೋ ರಿಕ್ಷಾ ತಂಗುದಾಣ ಅಜೆಕಲ ಬೈಪಾಸ್‌ ಬಂಟ್ವಾಳ ಇವರ ವತಿಯಿಂದ 80ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

ಟ್ರಾಫಿಕ್‌ ಪೋಲಿಸ್‌ ಲೋಕೇಶ್‌, ರೊನಾಲ್ಡ್‌ ನರೋನ್ಹಾ ಬಂಟ್ವಾಳ, ಬಿಎಮ್‌ಎಸ್‌ ಅಧ್ಯಕ್ಷರಾದ ವಸಂತ ಮಣಿಹಳ್ಳ, ಉಪಾಧ್ಯಕ್ಷರಾದ ಅನಿಲ್‌ ಪೂಜಾರಿ ಮಂಡಾಡಿ, ರಾಜೇಶ್‌ ಪೂಜಾರಿ ಮಂಡಾಡಿ, ದಾಮೋದರ್‌, ವಸಂತ, ಸುರೇಶ್‌ ಪೂಜಾರಿ, ಜಯಪ್ರಕಾಶ್‌ ಇವರ ಉಪಸ್ಥಿತಿಯಲ್ಲಿ ದ್ವಜಾರೋಹಣಗೊಳಿಸಲಾಯಿತು.

ಈ ಸಂದರ್ಭದಲ್ಲಿ ರಿಕ್ಷಾ ಚಾಲಕ ಮಾಲಕರು, ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *