Breaking
21 Jul 2026, Tue

ಮಾನವೀಯ ಸೇವೆಗೆ ಜಯಗಣೇಶ್ ಬಂಗೇರ ದಾಸ್ ಕೋಡಿಗೆ ರೋಟರಿ ಕ್ಲಬ್ ಬಂಟ್ವಾಳ ಗೌರವ ಸನ್ಮಾನ

ಬಂಟ್ವಾಳ: ಜೀವರಕ್ಷಕ, ಗೃಹರಕ್ಷಕ ಹಾಗೂ ವಾಹನ ಸಾರಥಿಯಾಗಿರುವ ಜಯಗಣೇಶ್ ಬಂಗೇರ ದಾಸ್ ಕೋಡಿ ಅವರ ಮಾನವೀಯ ಸೇವೆಯನ್ನು ಗುರುತಿಸಿ ರೋಟರಿ ಕ್ಲಬ್ ಬಂಟ್ವಾಳ ವತಿಯಿಂದ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

2026–27ನೇ ಸಾಲಿನ ಪದಪ್ರದಾನ ಸಮಾರಂಭದ ಅಂಗವಾಗಿ ಬಿ.ಸಿ.ರೋಡ್‌ನ ರೋಟರಿ ಭವನದಲ್ಲಿ ಜುಲೈ 18ರ ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಈ ಗೌರವ ಪ್ರದಾನ ಮಾಡಲಾಯಿತು.

Leave a Reply

Your email address will not be published. Required fields are marked *