Breaking
14 Jul 2026, Tue

ಶ್ರೀ ಬಾಲ ಗಣಪತಿ ದೇವಸ್ಥಾನದಲ್ಲಿ ಬಾಲ ಗಣಪತಿ ಹೋಮ

ಅನ್ನಪಾಡಿ ಸಜಿಪಮೂಡ ಶ್ರೀ ಕ್ಷೇತ್ರ ಶ್ರೀ ಬಾಲ ಗಣಪತಿ ದೇವಸ್ಥಾನದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಬಾಲ ಗಣಪತಿ ಹೋಮ ನೆರವೇರಿತು.

ಸಜಿಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ಬಾಲ ಗಣಪತಿ ಹೋಮ ಜರುಗಿತು.

Leave a Reply

Your email address will not be published. Required fields are marked *