ಬಂಟ್ವಾಳ: ಸಜೀಪಮೂಡ ಗ್ರಾಮದ ಅನ್ನಪಾಡಿ ಬಂಗೇರ ಕುಟುಂಬದವರ ವತಿಯಿಂದ ನಡೆಯಲಿರುವ ಸತ್ಯದೇವತೆ, ಮಂತ್ರದೇವತೆ, ಕಲ್ಲುರ್ಟಿ, ಪಂಜುರ್ಲಿ ಹಾಗೂ ರಾಹು-ಗುಳಿಗ ದೈವಗಳ ಪ್ರತಿಷ್ಠೆ ಮತ್ತು ಪಂಚ ದೈವಗಳ ಗಗ್ಗರ ಸೇವೆ ಹಾಗೂ ತರವಾಡು ಮನೆಯ ಗೃಹಪ್ರವೇಶ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರು ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.




