Breaking
10 Apr 2026, Fri

ವೇಣೂರಿನ ಕುಂಭಶ್ರೀ ವಿದ್ಯಾ ಸಂಸ್ಥೆ(ರಿ): ಶೇ.100 ಫಲಿತಾಂಶ

ವೇಣೂರು: 2025 – 26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ವೇಣೂರಿನ ಕುಂಭಶ್ರೀ ವಿದ್ಯಾ ಸಂಸ್ಥೆ (ರಿ) ಶೇ.100 ಫಲಿತಾಂಶ ಸಾಧಿಸಿದೆ.

ಒಟ್ಟು 13 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ ಮತ್ತು 43 ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್‌ ಪಡೆದಿದ್ದಾರೆ.

ವಿಶೇಷವಾಗಿ ಅರ್ಷಿಯಾ (96.5%), ರಶ್ಮಿತಾ (95%), ಶ್ರೀಕಾಂತ್ (94%), ಶ್ರೀಶ ಮತ್ತು ತ್ರಿಷಾ (92%), ಮತ್ತೊಬ್ಬ ರಶ್ಮಿತಾ (92%) ಹಾಗೂ ದಿಗಂತ್ (90%) ಉತ್ತಮ ಅಂಕಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.

Leave a Reply

Your email address will not be published. Required fields are marked *