Breaking
22 Mar 2026, Sun

ಸುರತ್ಕಲ್‌ನಲ್ಲಿ ಚರಸ್ ಮಾರಾಟ ಯತ್ನ : ಆರೋಪಿಯ ಬಂಧನ

ಸುರತ್ಕಲ್: ಚರಸ್ ಮಾರಾಟ ನಡೆಸಲು ಯತ್ನಿಸುತ್ತಿದ್ದ ಆರೋಪಿಯನ್ನು ಎಸ್ಐ ಜನಾರ್ದನ ನ್ಯಾಕ್ ಮತ್ತು ಸಿಬ್ಬಂದಿ ಸುರತ್ಕಲ್ ನ ಹೊಸಬೆಟ್ಟು ತಾತ್ಕಾಲಿಕ ಜೆಟ್ಟಿ ಬಳಿ ಜ. 20 ರಂದು ಬಂಧಿಸಿದ್ದಾರೆ.

ಬಂಧಿತನನ್ನು ಕಾನದ ಗಣೇಶ್ ಬೀಡಿ ಬಳಿಯ ಅಪಾರ್ಟ್ ಮೆಂಟ್ ನ ನಿವಾಸಿ ಅಕ್ಷಯ್ ಪುರುಷೋತ್ತಮ ಹೊಸಬೆಟ್ಟು ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಯಿಂದ 8 ಗ್ರಾಂ ಚರಸ್ ಹಾಗೂ 6,900ರೂ. ನಗದು, ಸ್ಕೂಟರ್ ಸಹಿತ 55,900 ರೂ. ಮೌಲ್ಯದ ಸೊತ್ತುವಶಕ್ಕೆ ಪಡೆಯಲಾಗಿದೆ.

ಈ ಕುರಿತು ಎನ್ ಡಿಪಿಎಸ್ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *