Breaking
24 Jun 2026, Wed

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಾ ರ್ಯ ಪ್ರತಿಷ್ಠಾ ವರ್ಧಂತಿ ಉತ್ಸವ

ಬಂಟ್ವಾಳ: ರುದ್ರಪಠಣ ಸಮಿತಿ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಾ ರ್ಯ ಇದರ ಪ್ರತಿಷ್ಠಾ ವರ್ಧಂತಿ ಉತ್ಸವದ ಅಂಗವಾಗಿ ರುದ್ರ ನಮಕ ಚಮಕ ಗಣಪತಿ ಅಥರ್ವ ಶೀರ್ಷ ದುರ್ಗಾ ಸೂಕ್ತ ಗಣಪತಿ ಸೂಕ್ತ ವಿಷ್ಣುಸೂಕ್ತ ದೇವಿ ಸೂಕ್ತ ಸೌರ ಸೂಕ್ತ ಮನ್ಯ ಸೂಕ್ತ ರುದ್ರ ಸೂಕ್ತ ಸಾಮೂಹಿಕ ಪಠಣ ನಡೆಸಲಾಯಿತು.

ಈ ಸಂದರ್ಭದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್. ಅರ್ಚಕ ಸುಬ್ರಹ್ಮಣ್ಯ ರಾವ್. ಎ ರವಿ ಶಂಕರ ಮೈಯ್ಯ. ಎಂ ಶಾಂತ ರಾಮ ರಾವ್. ಎನ್ ರಾಮಚಂದ್ರ ಮೈಯ್ಯ. ಎಂ ಜಯರಾಮ ಮಯ್ಯ. ಚಂದ್ರಮೋಹನರಾವ್. ಕೆ ರಾಜರಾಮ ಐತಾಳ. ಮೊದಲಾದವರು ಪಾರಾಯಣ ದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *