Breaking
25 Sep 2026, Fri

ಯುವ ಗಾಣಿಗ ಸಂಘದ ಅಧ್ಯಕ್ಷರಾಗಿ ಉದ್ಯಮಿ ಭುವನೇಶ್ ಮೊಗರ್ನಾಡು ಆಯ್ಕೆ

ಬಂಟ್ವಾಳ: ತಾಲೂಕಿನ ಯುವ ಗಾಣಿಗರ ಸಂಘದ ನೂತನ ಅಧ್ಯಕ್ಷರಾಗಿ ಬೀಡಿ ಉದ್ಯಮಿ ಭುವನೇಶ್ ಮೊಗರ್ನಾಡು ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ನವೀನ್ ಮೊಗರ್ನಾಡು, ಉಪಾಧ್ಯಕ್ಷರಾಗಿ ಅನುಷಾ ಕಲ್ಲಡ್ಕ, ಸುಧೀರ್ ಪುತ್ರೋಟಿಬೈಲು, ಪ್ರಧಾನ ಕಾರ್ಯದರ್ಶಿಯಾಗಿ ವೆಂಕಪ್ಪ ಪುತ್ರೋಟಿಬೈಲು, ಕಾರ್ಯದರ್ಶಿಯಾಗಿ ತಿಲಕ್ ಕಲ್ಲಡ್ಕ, ಜೊತೆ ಕಾರ್ಯದರ್ಶಿಯಾಗಿ ಪುನೀತ್ ಬಂಟ್ವಾಳ, ಸಚಿನ್ ಮೆಲ್ಕಾರ್, ಕೋಶಾಧಿಕಾರಿಯಾಗಿ ಸಚಿನ್ ತಾರಿಪಡ್ಪು ಸರ್ವಾನುಮತದಿಂದ ಆಯೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *