Breaking
22 Mar 2026, Sun

ಮುಲಾರು ಶ್ರೀ ಪರಮೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ರುದ್ರ ನಮಕ–ಚಮಕ ಪಠಣ

ಬಂಟ್ವಾಳ: ಮುಲಾರು ಶ್ರೀ ಪರಮೇಶ್ವರ ದೇವಸ್ಥಾನ ಮೂಲಾಪುರ ಬಾಳೆಪುಣಿಯಲ್ಲಿ ರುದ್ರ ಪಠಣ ಸಮಿತಿ ವತಿಯಿಂದ ಸಾಮೂಹಿಕ ರುದ್ರ ನಮಕ ಚಮಕ, ಮನ್ಯು ಸೂಕ್ತ, ಪುರುಷ ಸೂಕ್ತ, ಗಣಪತಿ ಸೂಕ್ತ ಸೌರ ಸೂಕ್ತ , ದುರ್ಗಾ ಸೂಕ್ತ ನಾರಾಯಣ ನಡೆಯಿತು.

ಈ ಸಂದರ್ಭದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜೀಪ ನಡು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ಎ ರವಿಶಂಕರ ಮೈಯ್ಯ, ಎಂ ಶಾಂತರಾಮ ರಾವ್, ಜಯರಾಮ ಮಯ್ಯ, ಮಿಥುನ ರಾವ್, ರಾಮಚಂದ್ರ ಮೈಯ್ಯ, ವಿಶಾಲ ಹೆಗಡೆ, ಕೆ ರಾಜರಾಮ ಐತಾಳ, ಚಂದ್ರಮೋಹನ ರಾವ್, ಅರ್ಚಕ ರಾಜೇಶ್ ಭಟ್, ದೇವಾಲಯದ ಟ್ರಸ್ಟಿ ಸತ್ಯನಾರಾಯಣ ಭಟ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *