Breaking
23 Dec 2024, Mon

ಕಳೆದುಕೊಂಡ ಚಿನ್ನದ ಸರ ಸಿಕ್ಕಿದಲ್ಲಿ ವಾರಸುದಾರರಿಗೆ ಹಿಂತಿರುಗಿಸುವಂತೆ ಮನವಿ

ಬಂಟ್ವಾಳ – ಮೂಡಬಿದ್ರೆ ರಸ್ತೆಯಲ್ಲಿರುವ ಲೋರೆಟ್ಟೋ ಪದವು ಮಹಲ್ ತೋಟ ಪೆಟ್ರೋಲ್ ಪಂಪ್ ನಲ್ಲಿ ಕೆಲಸ ಮಾಡುವ ಮಹಿಳೆಯೋರ್ವರ 1 ಪವನ್ ಚಿನ್ನದ ಸರ ಪೆಟ್ರೋಲ್ ಪಂಪ್ ನಿಂದ ಅಗ್ರಾರ್ ಅವರ ಮನೆಯ ಮಧ್ಯ ದಾರಿಯಲ್ಲಿ ಕಳೆದುಕೊಂಡಿರುತ್ತಾರೆ.

ಯಾರಿಗಾದರೂ ಈ ಸರ ಸಿಕ್ಕಿದಲ್ಲಿ ಇಲ್ಲಿ ಕೊಟ್ಟಿರುವ ಸಂಪರ್ಕ ಸಂಖ್ಯೆಗೆ ನೀಡುವಂತೆ ವಿನಂತಿಸಿದ್ದಾರೆ.
ಮೊ : 7090601937, 9900707486

Leave a Reply

Your email address will not be published. Required fields are marked *