Breaking
23 Mar 2026, Mon

ಬಿ.ಇ.ಎಂ.ಎಲ್ ಪ. ಜಾತಿ/ ಪ. ಪಂಗಡ ನೌಕರರ ಕ್ಷೇಮಾಭಿವೃದ್ಧಿ ಸಂಘ(ರಿ) ಮೈಸೂರು: ಕಾರ್ಯಕಾರಿ ಸಮಿತಿ ಚುನಾವಣೆ

ಮೈಸೂರು: ಬಿ.ಇ.ಎಂ.ಎಲ್ ಪ. ಜಾತಿ/ ಪ. ಪಂಗಡ ನೌಕರರ ಕ್ಷೇಮಾಭಿವೃದ್ಧಿ ಸಂಘ(ರಿ) ಮೈಸೂರು ಇದರ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆದಿದ್ದು ಮಾದೇವ್. ಎಂ ವಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಪದಾಧಿಕಾರಿಗಳಾಗಿ ಲೋಕೇಶ್ ಪಿ, ಮಹಾದೇವ ಸ್ವಾಮಿ ಎಸ್ . ಎಂ, ಮಂಜುನಾಥ್ ಎಸ್, ರವಿಕುಮಾರ್ ನೇಮಕಗೊಂಡಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಸತೀಶ್ ಪಿ, ಪ್ರಕಾಶ್ ಸಿ , ದೀಪು, ಶಿವಕುಮಾರ್ , ಗುರಿಕರು, ಬಸವರಾಜು ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *