Breaking
25 Sep 2026, Fri

ಡಿ.13, 14 ರಂದು ಕದ್ರಿ ಪಾರ್ಕ್‌ನಲ್ಲಿ ಸೌಹಾರ್ದ ಕ್ರಿಸ್ಮಸ್‌ ಉತ್ಸವ

ಮಂಗಳೂರು: ಸಂತ ಮದರ್‌ ತೆರೇಸಾ ವಿಚಾರ ವೇದಿಕೆ ಮಂಗಳೂರು ಆಶ್ರಯದಲ್ಲಿ ಕಥೊಲಿಕ್‌ ಸಬಾ ಮಂಗ್ಳುರು ಪ್ರದೇಶ್(ರಿ.) ಇವರ ಸಹಕಾರದೊಂದಿಗೆ ಸೌಹರ್ದ ಕ್ರಿಸ್ಮಸ್‌ ಉತ್ಸವವು ಡಿ. 13 ಮತ್ತು14 ರಂದು ಮಂಗಳೂರಿನ ಕದ್ರಿ ಪಾರ್ಕ್‌ ನಲ್ಲಿ ನಡೆಯಲಿದೆ.

ಡಿ.13 ರಂದು ವಿವಿಧ ಸ್ಪರ್ದೆಗಳು ನಡೆಯಲಿದ್ದು ಮದ್ಯಾಹ್ನ 2.30 ಗಂಟೆಗೆ ಕ್ರಿಸ್ಮಸ್‌ ಕೇಲ್‌ ಸ್ಪರ್ಧೆ ನಡೆಯಲಿದೆ. ಡಿ. 14 ಭಾನುವರದಂದು ಕ್ಯಾರಲ್‌ ಹಾಡುಗಳ ಸ್ಪರ್ಧೆ ನಡೆಯಲಿದೆ.

ಇದೇ ಸಂದರ್ಭದಲ್ಲಿ ವೈನ್‌ ಮೇಳಗಳು, ಆಹಾರ ಮಳಿಗೆಗಳು, ವಿವಿಧ ರೀತಿಯ ಪಾನೀಯಗಳು ಐಸ್‌ ಕ್ರೀಮ್‌ ಮಳಿಗೆಗಳು ಸೇರಿದಂತೆ ಇನ್ನೂ ಅನೇಕ ರೀತಿಯ ಕಾರ್ಯಕ್ರಮಗಳು ಸ್ಪರ್ಧೆಗಳು ನಡೆಯಲಿದೆ.

Leave a Reply

Your email address will not be published. Required fields are marked *