Breaking
23 Mar 2026, Mon

ಬಾರ್ಯ ಗ್ರಾಮದ ಮುಜ್ಜಾಳೆ – ಪೆರಿಯೊಟ್ಟು ರಸ್ತೆ ಕಾಂಕ್ರಿಟೀಕರಣ

ಬಾರ್ಯ : ಮುಜ್ಜಾಳೆ – ಪೆರಿಯೊಟ್ಟು ಭಾಗದ ನಾಗರಿಕರ ಹಲವಾರು ವರ್ಷದ ಬಹುಬೇಡಿಕೆಯ ರಸ್ತೆ ಕೊನೆಗೂ ಕಾಂಕ್ರಿಟೀಕರಣಗೊಂಡಿದೆ.

ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ನೀಡಿದ ಭರವಸೆಯಂತೆ 10 ಲಕ್ಷ ರೂ. ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡು ಈಗ ಸಂಚಾರಕ್ಕೆ ಸುಗಮವಾಗಿದೆ.

Leave a Reply

Your email address will not be published. Required fields are marked *