Breaking
21 Mar 2026, Sat

ಮಂಗಳೂರು: ಕದ್ರಿ ಪಾರ್ಕ್ ನಲ್ಲಿದ್ದ ಅಂಗಡಿ ಮುಂಗಟ್ಟು ತೆರವು

ಮಂಗಳೂರು: ನಗರದ ಕದ್ರಿ ಪಾರ್ಕ್ ರಸ್ತೆ ಬದಿಯ ಅನಧಿಕೃತ ಗೂಡಂಗಡಿ ತೆರವು ಕಾಯಾ೯ಚರಣೆ ನಡೆದಿದೆ.

ಇಷ್ಟು ದಿನ ಪಾರ್ಕ್ ಸುತ್ತಮುತ್ತ ಇದ್ದ ಕಬ್ಬಿನ ಜ್ಯೂಸ್ ಅಂಗಡಿ, ಪಾನಿಪುರಿ, ಚರ್ಮುರಿ ಸ್ಟಾಲ್ ಸೇರಿ ಒಟ್ಟು ಸುಮಾರು 15 ಗೂಡಂಗಡಿಗಳನ್ನು ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತೆರವುಗೊಳಿಸಿದ್ದಾರೆ.

Leave a Reply

Your email address will not be published. Required fields are marked *