ಬೆಳ್ತಂಗಡಿ: ಬೆಳ್ತಂಗಡಿ ಅಬಕಾರಿ ನಿರೀಕ್ಷಕರ ಕಚೇರಿಯ ಉಪನಿರೀಕ್ಷಕ ಸಯ್ಯದ್ ಶಬೀರ್ ಬೆಂಗಳೂರು ನಗರ ಜಿಲ್ಲೆಯ-07, ಹೆಚ್‌ಎಸ್‌ಆರ್ ಲೇವೌಟ್‌ನ ವಲಯ 45 (ವರ್ತೂರು) ರಿಗೆ ವರ್ಗಾವಣೆಯಾಗಿದ್ದಾರೆ.

ಮಂಗಳೂರಿನಿದ ಎಸ್‌ಐ ಆಗಿ ಪದನ್ನೋತಿ ಹೊಂದಿ ಬೆಳ್ತಂಗಡಿಗೆ ವರ್ಗಾವಣೆಗೊಂಡ ಇವರು ಕಳೆದ ಮೂರು ವರ್ಷದಿಂದ ಬೆಳ್ತಂಗಡಿ ಅಬಕಾರಿಯಲ್ಲಿ ಕಾರ್ಯನಿರ್ವಹಿಸಿ ಇದೀಗ ಇಲಾಖೆ ಬೆಂಗಳೂರಿಗೆ ವರ್ಗಾವಣೆಗೊಳಿಸಲಾಗಿದೆ ಎಂದು ಆದೇಶಿಸಿದೆ.





