Breaking
23 Mar 2026, Mon

ನರಿಕೊಂಬು ಗ್ರಾಮದ ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದ ವತಿಯಿಂದ ಬಡಕುಟುಂಬಕ್ಕೆ ಸಹಾಯಧನ ವಿತರಣೆ

ಬಂಟ್ವಾಳ: ತಾಲೂಕಿನ ನರಿಕೊಂಬು ಗ್ರಾಮದ ನಿವಾಸಿಗಳಾದ ಚಂದಪ್ಪ ಕುರ್ಚಿಪಳ್ಳ ಹಾಗೂ ಶೋಭಾ ನಾಯ್ಕ ದಂಪತಿಗೆ ಗ್ರಾಮದ ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದ ವತಿಯಿಂದ ಸಹಾಯಧನ ವಿತರಣೆ ಮಾಡಲಾಯಿತು.

ರಘುನಾಥ ಸೋಮಯಾಜಿರವರ ನೇತೃತ್ವದಲ್ಲಿ ಸಹಾಯಧನ ವಿತರಿಸಲಾಯಿತು.

ಈ ಸಂದರ್ಭ ಲೋಕೇಶ್ ನರಹರಿ, ಭುವನೇಶ್ ಮೊಗರ್ನಾಡ್, ಪ್ರೇಮ್ ನಾಥ್ ಶೆಟ್ಟಿ ಅಂತರ, ನವೀನ್ ಕುಮಾರ್ ಮಾಣಿ ಮಜಲು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *