Breaking
23 Mar 2026, Mon

ಬೆಳ್ತಂಗಡಿಯ ನಾಟಿ ವೈದ್ಯೆ ಕಮಲ ಶೀನಪ್ಪ ಗೌಡ ನಿಧನ

ಬೆಳ್ತಂಗಡಿ: ತಾಲೂಕಿನ ಕೊಕ್ಕಡ ಸಮೀಪದ ಕಳೆಂಜ ಗ್ರಾಮದ ದಿ.ಶೀನಪ್ಪ ಗೌಡ ಅವರ ಧರ್ಮಪತ್ನಿ, ನಾಟಿ ವೈದ್ಯೆ ಕಮಲ ಶೀನಪ್ಪ ಗೌಡ(73) ಅ.23 ರಂದು ನಿಧನರಾಗಿದ್ದಾರೆ

ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಗುರುವಾರ ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.

ಮೃತರು ಮಕ್ಕಳು, ಮೊಮ್ಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *