ಬಂಟ್ವಾಳ: ತಾಲೂಕು ಕರೋಪಾಡಿ ಗ್ರಾಮದ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ), ವಿಜಯಡ್ಕ ಘಟಕದ ಮುಂದಳತ್ವದಲ್ಲಿ, ಸಂತ ಲಾರೆನ್ಸ್ ಚರ್ಚ್ ವಿಜಯಡ್ಕದಲ್ಲಿ, ವಾಹನಗಳಿಗೆ ಶುದ್ಧೀಕರಣವು ನಡೆಯಿತು.


ಈ ವಾಹನಗಳ ಶುದ್ಧೀಕರಣವನ್ನು ಚರ್ಚ್ ನ ಗುರುಗಳಾದ ವಂದನೀಯ ಫಾ ನವೀನ್ ಪ್ರಕಾಶ್ ನೆರವೇರಿಸಿ ಆಶೀರ್ವಚನ ನೀಡಿದರು.




