Breaking
20 Sep 2026, Sun

ಅಬುಧಾಬಿಗೆ ತೆರಳಿದ್ದ ಮಂಡ್ಯ ಮೂಲದ ಯುವಕ ಕುಸಿದು ಬಿದ್ದು ಸಾವು

ಅಬುಧಾಬಿ : ಮೂರು ದಿನಗಳ ಹಿಂದೆಯಷ್ಟೇ ಉದ್ಯೋಗ ನಿಮಿತ್ತ ಕೊಲ್ಲಿ ರಾಷ್ಟ್ರ ಅಬುಧಾಬಿಗೆ ತೆರಳಿದ್ದ ಮಂಡ್ಯ ಮೂಲದ ಯುವಕ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಮಂಡ್ಯ ಮೂಲದ ಅಬೂಬಕ್ಕರ್ ಕುಸಿದು ಬಿದ್ದು ಮೃತಪಟ್ಟ ಯುವಕ.

ಮೃತ ಅಬೂಬಕ್ಕರ್ ದಕ್ಷಿಣ ಕನ್ನಡದ ಸುಳ್ಯದ ಕಾವು ಸಮೀಪದ ಮಹಿಳೆಯನ್ನು ಮದುವೆಯಾಗಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *