Breaking
6 Aug 2026, Thu

ಉಜಿರೆ ಟಿಬಿ ಕ್ರಾಸ್ ಬಳಿ ಚರಂಡಿಗೆ ಬಿದ್ದ ಸರಕಾರಿ ಬಸ್

ಉಜಿರೆ: ಚಾಲಕನ ನಿಯಂತ್ರಣ ತಪ್ಪಿ ಬಸ್ ಚರಂಡಿಗೆ ಬಿದ್ದ ಘಟನೆ ಉಜಿರೆ ರಾಷ್ಟ್ರೀಯ ಹೆದ್ದಾರಿಯ ಟಿಬಿ ಕ್ರಾಸ್ ಸಮೀಪ ಅ.4 ರಂದು ನಡೆದಿದೆ.

ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ರಸ್ತೆ ಕಾಮಗಾರಿಯು ನಡೆಯುತ್ತಿರುವ ವೇಳೆಯಲ್ಲಿ ಉಜಿರೆಯಿಂದ ಕಾಶಿಬೆಟ್ಟುವರೆಗೆ ಟ್ರಾಫಿಕ್ ಸಮಸ್ಯೆ ಉಂಟಾಗಿದೆ.

ಬಳಿ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು

Leave a Reply

Your email address will not be published. Required fields are marked *