Breaking
21 Sep 2026, Mon

ಅನಂತಾಡಿ ಸಂಜೀವ ರೈ ನಾರ್ಯಗುತ್ತು ನಿಧನ

ಬಂಟ್ವಾಳ: ಅಲ್ಪಕಾಲದ ಅಸೌಖ್ಯದಿಂದ ಅನಂತಾಡಿ ಗ್ರಾಮದ ಮಾಣಿ ವಲಯ ಬಂಟರ ಸಂಘದ ಮಾಜಿ ಕಾರ್ಯದರ್ಶಿ ಶ್ರೀ ರತ್ನಾಕರ ರೈ ಗೋಳಿಕಟ್ಟೆ ಇವರ ತಂದೆಯಾದ ಕೃಷಿಕ ಸಂಜೀವ ರೈ ನಾರ್ಯಗುತ್ತು(83) ಇಂದು (ಸೆ. 25) ಬೆಳಿಗ್ಗೆ ನಿಧನರಾಗಿದ್ದಾರೆ.

ಮೃತರು ಪತ್ನಿ, ಮೂವರು ಪುತ್ರರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *