Breaking
25 Mar 2026, Wed

ಉಡುಪಿ ಜಿಲ್ಲಾ ಪ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಷನ್ ನ ನೂತನ ಅಧ್ಯಕ್ಷರಾಗಿ ಸಂತೋಷ್ ಕುಮಾ‌ರ್ ಆಯ್ಕೆ

ಮೂಡುಬಿದಿರೆ: ಮೂಡುಬಿದಿರೆ ನ್ಯೂ ದುರ್ಗಾ ಡಿಜಿಟಲ್ ಪ್ಲೆಕ್ಸ್ ಪ್ರಿಂಟರ್ಸ್ ಮಾಲಕ ಹಾಗೂ ಜೇಸಿಐ ಮೂಡುಬಿದಿರೆ ತ್ರಿಭುವನ್ ಪೂರ್ವಾಧ್ಯಕ್ಷ ಸಂತೋಷ್ ಕುಮಾ‌ರ್ ಉಡುಪಿ ಜಿಲ್ಲಾ ಪ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಷನ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *