Breaking
22 Mar 2026, Sun

ಪೆಟ್ರೋಲ್ ಸೋರಿಕೆಯಿಂದ ಹೊತ್ತಿ ಉರಿದ ಕಾರು

ಕಾರ್ಕಳ: ಸಾಣೂರು ಪೆಟ್ರೋಲ್ ಬಂಕ್ ಸಮೀಪದ ರಾಷ್ಟ್ರೀಯ ಹೆದ್ದಾರಿ-169ರಲ್ಲಿ ಪೆಟ್ರೋಲ್ ಸೋರಿಕೆಯಾಗಿ ಕಾರೊಂದು‌ ಹೊತ್ತಿ ಉರಿದ ಘಟನೆ ಆ.21 (ಇಂದು ) ನಡೆದಿದೆ.

ಬಂಗ್ಲೆಗುಡ್ಡೆಯ ಅಯಾನ್ ಎಂಬವರು ಕಾರನ್ನು‌ ವ್ಯಕ್ತಿಯೊಬ್ಬರಿಂದ ಕೆಎ ೦4 ಎಂ 1166 ಸಂಖ್ಯೆಯ ಕಾರನ್ನು ಖರೀದಿಸಿದ್ದರು.ಮಧ್ಯಾಹ್ನ ಸುಮಾರು 1.00 ಗಂಟೆಯ ವೇಳೆಗೆ ಮೂಡುಬಿದಿರೆ ಕಡೆಗೆ ಬರುವ ವೇಳೆ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಕಾರು ಸಂಪೂರ್ಣವಾಗಿ ಹಾನಿಗೊಳಗಾಗಿದೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದವರು ಅಗಮಿಸಿ ಬೆಂಕಿ‌ನಂದಿಸಿದ್ದಾರೆ.

Leave a Reply

Your email address will not be published. Required fields are marked *